ಕನ್ನಡನುಡಿ, ಕನ್ನಡ ಸಾಹಿತ್ಯಾಸಕ್ತರ ಕೂಟ.
ಕನ್ನಡನುಡಿಯ ಫೇಸ್ಬುಕ್ ಪುಟ

ಈ ಕೂಟವನ್ನು ಸೇರುವ ಅಸಕ್ತಿ ಇದ್ದಲ್ಲಿ, ವಿಕಿಡಾಟ್ ಖಾತೆಯನ್ನು ಹೊಂದಿರಬೇಕು.
೧. ವಿಕಿಡಾಟ್ ಖಾತೆಯನ್ನು ತೆರೆಯುವುದರ ಬಗೆಗಿನ ವಿವರ ಕೆಳಗಿದೆ.
೨. ಖಾತೆಯನ್ನು ತೆರೆದ ನಂತರ ಕೆಳಗಿನ 'ನಾನು ಸೇರಬಯಸುತ್ತೇನೆ' ಕೊಂಡಿಯನ್ನು ನೋಡಿ.

ಪ್ರ: ವಿಕಿಡಾಟ್ ಖಾತೆಯನ್ನು ತೆರೆಯುವುದು ಹೇಗೆ?
ಉ: ವಿಕಿಡಾಟ್ ಗೆ ಹೋಗಿ ನೋಂದಣಿಸಿಕೊಳ್ಳಬಹುದು(register). ಇಲ್ಲವಾದ್ರೆ, ಫೇಸ್ಬುಕ್ connect ಮೂಲಕ ಕೂಡ ನೋಂದಣಿಸಿಕೊಳ್ಳಬಹುದು.

ಪ್ರ: ಪ್ರತೀ ಸಾರಿ 'ಕನ್ನಡನುಡಿ' ನೋಡುವಾಗಲೂ ಇಷ್ಟೆಲ್ಲ ಮಾಡ್ಬೇಕ?
ಉ: ಇಲ್ಲ, ಒಮ್ಮೆ ನೋಂದಣಿ (register) ಆದ್ರೆ ಆದಂತೆ. ಮುಂದಿನ ಸಾರಿಯಿಂದ ಲಾಗಿನ್ ಆದ್ರೆ ಆಯ್ತು. ಫೇಸ್ಬುಕ್ connect ಮೂಲಕವೂ ಒಳಬರಬಹುದು.

ಖಾಸಗಿ ಗುಂಪಿಗೆ ಅವಕಾಶ ಕಲ್ಪಿಸಿರುವುದಕ್ಕೆ ವಿಕಿಡಾಟಿಗೆ ಧನ್ಯವಾದಗಳು.